ಹಾರಾಡಿ ಯ ಡಾ. ಎ ವಿ ಬಾಳಿಗ ಹಿರಿಯ ನಾಗರಿಕರ ನಿವಾಸದಲ್ಲಿ ; ಕರ್ಣ ಬೇಧನ ಯಕ್ಷಗಾನ ತಾಳಮದ್ದಳೆ

0
2

ಹಾರಾಡಿ ಯ ಡಾ. ಎ ವಿ ಬಾಳಿಗ ಹಿರಿಯ ನಾಗರಿಕರ ನಿವಾಸ ದಲ್ಲಿ 80 ನೇ ಸ್ವಾತಂತ್ರೋತ್ಸವದ ಪ್ರಯುಕ್ತ  ಯಕ್ಷಗಾನ ಕಲಾಕ್ಷೇತ್ರ ಗುಂಡಿಬೈಲು ಇವರಿಂದ ಕರ್ಣ ಬೇಧನ ಯಕ್ಷಗಾನ ತಾಳಮದ್ದಳೆ ಜರಗಿತು.
ಸಂಘದ ಕಲಾವಿದರಾದ ಗುಲ್ಮೆ ನಾರಾಯಣ ಪ್ರಭು, ಡಾ. ರಮೇಶ್ ಚಿಂಬಾಲ್ಕರ್, ರತ್ನಾಕರ್ ಶೆಣೈ ಶಿವಪುರ, ಶ್ರೀಧರ್ ಭಟ್, ಜಿ, ಶಿವ ಪಾಲನ್ ಗುಂಡಿಬೈಲು, ಮೋಹನ್ ಪೂಜಾರಿ ಕಟಪಾಡಿ, ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ನಿಕಟ ಪೂರ್ವ ಅಧ್ಯಕ್ಷ ಜಿ ಬಾಬು ಗೌಡ, ಗೌರವ ಸಲಹೆಗಾರ ಬನ್ನಂಜೆ ಬಾಬು ಅಮೀನ್, ಕಾರ್ಯದರ್ಶಿ ಗಣೇಶ್ ಕೋಟ್ಯಾನ್, ಹಿರಿಯ ನಾಗರಿಕರ ನಿವಾಸ ದ ನಿವಾಸಿಗಳು, ಅಭಯ ಪುನರ್ವಸತಿ ಕೇಂದ್ರದ ನಿವಾಸಿಗಳು , ಡಾ. ಎ ವಿ ಬಾಳಿಗ ಸಮೂಹ ಸಂಸ್ಥೆ ಗಳ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.