ವಿಶ್ವ ತುಳುವೆರೆಂಕುಲು ಕುಡ್ಲ ಜಂಟಿ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

0
32

ಅಲಯನ್ಸ್ ಕ್ಲಬ್ ಮಂಗಳೂರು, ವಿಶ್ವ ತುಳುವೆರೆಂಕುಲು ಕುಡ್ಲ ಜಂಟಿ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15,2026 ರಂದು ನಿವೃತ್ತ ಯೋಧ ಸುಬೇದಾರ್ ತಿಮ್ಮಪ್ಪ ಶೆಟ್ಟಿ ಪುತ್ತೂರು ಮೈರಲ ಗುತ್ತುರವರನ್ನು ಅವರ ಮನೆ ಕೊಡಿಕಲ್ ನಲ್ಲಿ ಸನ್ಮಾನಿಸಲಾಯಿತು.

ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ , ವಿಶ್ವ ತುಳುವೆರೆಂಕುಲು ಕುಡ್ಲದ ಸ್ಥಾಪಕರಾದ ಜಿ ಕೆ ಹರಿಪ್ರಸಾದ ರೈ ಕಾರಮೊಗರು ಗುತ್ತು, ಅಲಯನ್ಸ್ ಕ್ಲಬ್ ಮಂಗಳೂರು ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ, ವಾಣಿ ಶೆಟ್ಟಿ ಮುಂತಾದವರ ಉಪಸ್ಥಿತಿಯಲ್ಲಿ ನಡೆಯಿತು