ಹೇರಾಡಿ : ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಕಾರ್ಯಕ್ರಮ

0
12

ಶ್ರೀ ಆದಿಶೇಷನಾಗ ಸನ್ನಿಧಿ ಹೇರಾಡಿ ಇದರ ವಾರ್ಷಿಕೋತ್ಸವದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು .

ಹೇರಾಡಿಯ ಮಂಜುನಾಥ ರಾವ್ ಎನ್ನುವವರ ಮನೆಯಲ್ಲಿ ನಡೆದ ಕಳ್ಳತನದಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಮಾಲು ಸಮೇತ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದ್ದರಿಂದ ಹೇರಡಿ ಗ್ರಾಮದ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಬ್ರಹ್ಮರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಲಾಯಿತು. ನಮ್ಮ ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಎಲ್ಲಾ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ. ನಮ್ಮ ಬ್ರಹ್ಮಾವರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಜನರಿಗೆ ಜನಸ್ನೇಹಿಯಾಗಿದ್ದಾರೆ.

ಇಂಥ ಒಳ್ಳೆಯ ಕೆಲಸ ಮಾಡಿದ್ದಕ್ಕೆ ತುಂಬು ಹೃದಯದ ಅಭಿನಂದನೆಗಳು. ಬ್ರಹ್ಮಾವರ ಜನತೆಯ ಪರವಾಗಿ. ಹರ್ಷ ಮತ್ತು ಅಭಿನಂದನೆ ಸಲ್ಲಿಸುವವರು. ಸತೀಶ್ ಪೂಜಾರಿ ಕೀಳಂಜೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಮಾಜ ಸೇವಕರು ಹಾಗೂ ಉಮೇಶ್ ಶೆಟ್ಟಿ ನಡುಮನೆ, ಉಡುಪಿ ಜಿಲ್ಲಾ ತುಳುನಾಡ ರಕ್ಷಣೆ ವೇದಿಕೆಯ ಉಪಾಧ್ಯಕ್ಷರು, ರೋಷನ್ ಬಂಗೇರ, ಉದ್ಯಮಿಗಳು ಅಮ್ಮುಂಜೆ, ರೋಷನ್ ಡಿಸೋಜ ಅಮ್ಮಂಜಿ,ಸಾಮಾಜಿಕ ಹೋರಾಟಗಾರರು.

LEAVE A REPLY

Please enter your comment!
Please enter your name here