ಸಜೀಪಮೂಡ ಶ್ರೀ ಕ್ಷೇತ್ರದಲ್ಲಿ ಬಾಲ ಗಣಪತಿ ಹೋಮ ಸಂಪನ್ನ

0
36

ಶ್ರೀ ಬಾಲಗಣಪತಿ ದೇವಸ್ಥಾನ ಅನ್ನ ಪಾಡಿ ಸಜೀಪಮೂಡ ಶ್ರೀ ಕ್ಷೇತ್ರದಲ್ಲಿ ಬಾಲ ಗಣಪತಿ ಹೋಮ ಭಾನುವಾರದಂದು ಪ್ರಾತಃಕಾಲ ಸಜೀಪಮಾಗಣೆ ತ0ತ್ರಿ. ಎಂ ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಜರಗಿತು.

LEAVE A REPLY

Please enter your comment!
Please enter your name here