ಸಜೀಪ ಮಾಗಣೆ ಶ್ರೀಜುಮಾದಿ ಬಂಟ ದೈವಸ್ಥಾನ ಬೆಂಕ್ಯ ವರ್ಷಾವಧಿ ನೇಮೋತ್ಸವ ಶುಕ್ರವಾರದಂದು ಜರಗಿತ್ತು. ಸಜೀಪ ಮಾಗಣೆ ತ0ತ್ರಿ ಎಂ ಸುಬ್ರಮಣ್ಯ ಭಟ್ , ಕಸ್ತೂರಿ ಐತಾಳ, ಕಲ್ಲಾಡಿ ಗೋಳಿಳ ಸಜೀಪ ಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ , ದೇವಿ ಪ್ರಸಾದ ಪೂಂಜ, ಪ್ರೀತಮ್ ಪೂ0ಜ,ಹರೀಶ್ ಪೆರ್ಗಡೆ, ಚಂದ್ರಶೇಖರ್ ನಾಯಕ, ಜೀವನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.

