ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ : ​ಶನೀಶ್ವರ ಜಯಂತಿ

0
11

ಮಂಗಳೂರು : ಮೇ 16, 2026 ಶನಿವಾರದಂದು ಭಾವುಕ ಅಮಾವಾಸ್ಯೆ ಹಾಗು ಶನೀಶ್ವರ ಜಯಂತಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ​ಬೆಳಗ್ಗೆ 9 ಗಂಟೆಗೆ ಶನಿ ಶಾಂತಿ ಹೋಮ, ಅಭಿಷೇಕ, ​ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಸಂಜೆ 3.30ಕ್ಕೆ ಶ್ರೀ ಚಂದ್ರಶೇಖರ್ ಪೂಜಾರಿ ಮುಂಬೈ ಮತ್ತು ಬಳಗದವರಿಂದ ಶ್ರೀ ಶನೀಶ್ವರ ಕಲ್ಪೋಕ್ತ ಪೂಜೆ, ಗ್ರಂಥ ಪಾರಾಯಣ (ಯಕ್ಷಗಾನ ರೂಪದಲ್ಲಿ) ​ರಾತ್ರಿ 7 ಗಂಟೆಗೆ ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ನೆರವೇರಲಿದೆ. ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

​ಅಧ್ಯಕ್ಷರು ಮತ್ತು ಸದಸ್ಯರು, ಅಭಿವೃದ್ಧಿ ಸಮಿತಿ, ಶ್ರೀ ಗೋಕರ್ಣನಾಥ ಕ್ಷೇತ್ರ ಜೈರಾಜ್ ಹೆಚ್. ಸೋಮಸುಂದರಂ, ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರು ಶ್ರೀ ಗೋಕರ್ಣನಾಥ ಕ್ಷೇತ್ರ.

LEAVE A REPLY

Please enter your comment!
Please enter your name here