ಶ್ರೀ ರುದ್ರ ಪಠಣ ಸಮಿತಿ ಬಂಟ್ವಾಳ ಇದರ ಆಶ್ರಯದಲ್ಲಿ ಪ್ರತಿ ತಿಂಗಳ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಗೋದೂಳಿ ಲಗ್ನಸುಮೂರ್ತದಲ್ಲಿ ಸೂರ್ಯಾಸ್ತ ಪ್ರದೋಷ ಕಾಲದಲ್ಲಿ ಸಾಮೂಹಿಕ ಶತರುದ್ರ ನಾರಾಯಣ ಕಳ್ಳಿಗೆ ಗ್ರಾಮದ ಕನಪಾಡಿ ಪದ್ಮನಾಭ ರಾವ್ ಮನೆಯಲ್ಲಿ ಆರಂಭಿಸಲಾಯಿತು. ಸಜೀಪಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮದ ರೂವಾರಿ ರವಿಶಂಕರ ಮೈಯ್ಯ. ಎಸ್ ವಿ ಎಸ್ ಕಾಲೇಜ್ ನಿವೃತ್ತ ಪ್ರಾಂಶುಪಾಲ ಸೀತಾರಾಮಮಯ್ಯ, ಕೂಟ ಮಹಾ ಜಗತ್ತು ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷ ಕೆ ರಮೇಶ ಹೊಳ್ಳ, ಕೆ ರಾಜಾರಾಮ ಐತಾಳ. ಎ.ಧನೇಶ್ವರ ರಾವ್, ಮಿಥುನರಾವ್ ಕೆ. ಎಂ ಶಾಂತರಾಮ ರಾವ್, ಕೃಷ್ಣ ಕುಮಾರ ಸೋಮಯಾಜಿ, ಎನ್ ರಾಮಚಂದ್ರ ಮೈಯ್ಯ. ಕೆ ರಘುರಾಮರಾವ್, ಎಂ ಜಯರಾಮ ಮೈಯ್ಯ, ಚಂದ್ರಮೋಹನರಾವ್, ಕೆ ರಮೇಶ್ ರಾವ್. ಕೆ ಶ್ರೀನಿವಾಸಹೊಳ್ಳ, ಕೆ ಪರಮೇಶ್ವರ ಹೊಳ್ಳ. ನವನೀತ ರಾವ್, ಆದಿತ್ಯ ರಾವ್. ಪ್ರಣಿತ ರಾವ್, ನವೀನರಾವ್. ಶ್ರೀನಿದಿರಾವ್, ಸುಧಾಕರ ಯುಎಸ್ಎ.ಪದ್ಮನಾಭ ಹೊಳ್ಳ, ಉಪನ್ಯಾಸಕರಾದ ರವಿಶಂಕರ್, ಮೊದಲಾದವರು ಪಾರಾಯಣದಲ್ಲಿ ಭಾಗವಹಿಸಿದ್ದರು.

