ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ದೆಹಲಿಗೆ ಪುರಪ್ರವೇಶ

0
12

ದೆಹಲಿಯ ಶಂಕರ ವಿದ್ಯಾ ಕೇಂದ್ರದಲ್ಲಿ ಪೂಜ್ಯ ಶ್ರೀಪಾದರಿಗೆ ದೆಹಲಿಯ ಭಕ್ತರಿಂದ ಅದ್ದೂರಿ ಸ್ವಾಗತ

ಶಂಕರ ವಿದ್ಯಾಕೇಂದ್ರದ tressurer ಶ್ರೀ ವಿಜಯ್, ಹಾಗೂ ಹಿಮಾಮ್ಷು ಸಿಂಘಲ್, ಪೇಜಾವರ ಮಠದ ವೇವ್ಯಾಸ ಗುರುಕುಲದ ಪ್ರಿನ್ಸಿಪಾಲ್, ಹಾಗೂ ಮಠದ ಮುಖ್ಯಸ್ಥರಾದ ಶ್ರೀ ವಿದ್ವಾನ್ ವಿಠೋಭ ಆಚಾರ್ಯರು, ದೆಹಲಿಯ,ದೆಹಲಿ ಏ ಸಿ ಪಿ ಶ್ರೀ ರಾಮ್ ಗೋಪಾಲ್ ನಾಯಕ್, ರಾಷ್ಟ್ರೀಯ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀ ಗೋವಿಂದ್ ಕುಲಕರ್ಣಿ, ಶಂಕರ ಮಠದ ಪದಾಧಿಕಾರಿಗಳು ಅರ್ಚಕ ವೃಂದ ಹಾಗೂ ದೆಹಲಿ ಕನ್ನಡ ಸಂಘದ ಪದಾಧಿಕಾರಿಗಳು, ಇನ್ನಿತರರು ಸ್ವಾಗತಿಸಿದರು.

ದೆಹಲಿಯ ಶ್ರೀ ಹರಿಭಟ್ ಕಾರ್ಯಕ್ರಮದಲ್ಲಿ ಶ್ರೀಪಾದರಿಗೆ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಭಾಷಣ ಮಾಡಿದರು.

ಶಂಕರ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ಲಕ್ಷ್ಮೀ ನಾರಾಯಣ ಕಾರ್ಯಕ್ರಮವನ್ನು ಆಯೋಜಿಸಿದರು.

LEAVE A REPLY

Please enter your comment!
Please enter your name here