ಮಂಗಳೂರು ಸ್ಟೋರ್ ಸುವರ್ಣ ಸಂಭ್ರಮ – “ಉಚಿತಕನ್ನಡಕ ವಿತರಣೆ”

0
39


ಮಂಗಳೂರು ಸ್ಟೋರ್ ಸುವರ್ಣ ಸಂಭ್ರಮ “ಕನ್ನಡಕಉಚಿತ ವಿತರಣೆ” ಪ್ರಸಾದ್ ನೇತ್ರಾಲಯದಒಆ ನಾಡೋಜ ಪ್ರಶಸ್ತಿ ಪುರಸ್ಕೃತಡಾ.ಕೃಷ್ಣಪ್ರಸಾದ್‌ಕೂಡ್ಲುಅವರ ಕೆಲ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ನಡೆದಕಾರ್ಯಕ್ರಮದಲ್ಲಿಡಾ.ಕೃಷ್ಣಪ್ರಸಾದ್‌ಅಧ್ಯಕ್ಷ ಸ್ಥಾನ ವಹಿಸಿದ್ದರು. ಹಾಗೂ ಮಂಗಳೂರು ಸ್ಟೋರ್ ಸೇರಿದಎಲ್ಲಗ್ರಾಹಕರ ಪರವಾಗಿಡಾ.ಕೃಷ್ಣಪ್ರಸಾದ್‌ರನ್ನುಅಭಿನಂದಿಸಲಾಯಿತು.
ಧನ್ವಿರಾವ್ ಪ್ರಾರ್ಥನೆ ನಡೆಸಿಕೊಟ್ಟರು
ಸುವರ್ಣ ಸಂಭ್ರಮದ ಸಭಾಕಾರ್ಯಕ್ರಮದಲ್ಲಿ ಕೆ.ಭಾಸ್ಕರ್‌ರಾವ್‌ಎಕ್ಸ್ಕಾರ್ಪೊರೇಟರ್ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತಾಡಿದರು.
ಭರತನಾಟ್ಯದಲ್ಲಿಒಲ್ಡ್ರೆಕಾರ್ಡ್ ಪ್ರಶಸ್ತಿ ಪಡೆದರೆಮೋನಾ ಪಿರೇರಾ ನ್ಯಾಯವಾದಿ ನಾರಾಯಣಕೇಶವ್–ವೆಂಕಟೇಶ್‌ಜಪ್ಪು- ಕೆ.ರವೀಂದ್ರರಾವ್- ಪೂರ್ಣಿಮಾ ಬಿ ರಾವ್‌ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಮೆಚ್ಚಿಗೆ ವ್ಯಕ್ತಪಡಿಸಿದರು.
ಸುವರ್ಣ ಸಂಭ್ರಮಕಾರ್ಯಕ್ರಮದಲ್ಲಿಯೋಗೇಶ್‌ಕುಮಾರ್‌ಜಪ್ಪು–ಉಷಾ ಭವಾನಿ ಶಂಕರ್–ಕಲ್ಪನಾ ವೆಂಕಟೇಶಉತ್ತಮ (ಎಂ.ಸಿ) ಕಾರ್ಯ ಸಂಯೋಜಿಸಿದ್ದು-ನಾಟ್ಯಾಲಯಉರ್ವ ವಿನಯರಾವ್ ಶಿಷ್ಯೆ ಉತ್ತಮ ಭರತನಾಟ್ಯಪ್ರದರ್ಶಿಸಿದದನ್ವೀರಾವ್–ಉತ್ತಮಉಪಹಾರ ಸಹಭೋಜನೆ ಸರ್ವ್ ಮಾಢೀಧ ಭಟ್‌ಕ್ಯಾಟರ‍್ಸ್ರವಿ ಭಟ್- ಹೇರಾಲ್ಡ್ ಫೋಟೋಗ್ರಾಫಿಕ್- ರೋಸ್ ಲ್ಯಾಂಡ್ ಸೌಂಡ್ಸ್ ಮೈಕ್ ಪ್ರಾಣೇಶ್‌ಜಪ್ಪಿನಮೊಗರು- ಮಹೇಶ್ ಭಟ್–ಜೀವನ್‌ಚೆಟ್ಟಿಯಾರ್–ರತನ್‌ಕುಮಾರ್ ಸಮಸ್ತ ನ್ಯೂಸ್‌ಸಂದೀಪ್‌ಕುಮಾರ್- ಮೀನಾ ಕುಲಶೇಖರ–ಅಂತರಾಷ್ಟಿçÃಯಪ್ರಶಸ್ತಿ ಪಡೆದ ಶ್ರೀ ಆನಂದ ಸೋನ್ಸ್ – ಶ್ರೀ ಪದ್ಮನಾಭ ಪನ್ನಉತ್ತಮವಾಗಿ ಸರ್ವಿಸ್/ ಸಹಕರಿಸಿದ ಇವರನ್ನು ಮುಖ್ಯ ಆಥಿತಿಗಳು ಸನ್ಮಾನಿಸಿದರು.
ನಾಡೋಜಕೃಷ್ಣಪ್ರಸಾದ್ ಸುವರ್ಣ ಸಂಭ್ರಮದ ೨ನೇ ಜನಪರಕಾರ್ಯಕ್ರಮಕ್ಕೆ ಶುಭಹಾರೈಸಿ ಇನ್ನೂ ಹೆಚ್ಚಿನಜನಪರ ಸೇವೆಗಾಗಿ ನಮ್ಮ ಮಂಗಳೂರು ಸ್ಟೋರ್, ಮಂಗಳೂರು ಸೌಹಾರ್ದಸಹಕಾರಿ ಸಂಘದ ಹೆಸರಲ್ಲಿ ಬಂದಗ್ರಹಕರಿಗೆ ಹೆಚ್ಚಿನರಿಯಾಯಿತಿದರದಲ್ಲಿಜನ ಸಾಮಾನ್ಯರ ಸೇವೆಗೆ ಪ್ರಸಾದ ನೇತ್ರಾಲಯ ಬದ್ದವಾಗಿದೆಎಂದು ಶುಭ ಹಾರೈಸಿದರು.

ಉಪಹಾರದೊಂದಿಗೆ ಉಷಾ ಭವಾನಿ ಶಂಕರಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here