ಕ್ಯಾನ್ಸರ್‌ನಿಂದ ಬಳಲುತ್ತಿರುವ ನಮಿತಾಗೆ ನೆರವಿನ ಹಸ್ತ ಚಾಚಿ : ಆಶ್ರಯ ಜ್ಯೋತಿ ಸೇವಾ ಬಳಗ ಮನವಿ

0
7

ಅಮುಂಜಾ ಕೊಳಂಬೆಕೋಡಿ ನಿವಾಸಿ ನಮಿತಾ ಅವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆಶ್ರಯ ಜ್ಯೋತಿ ಸೇವಾ ಬಳಗ ಮನವಿ ಮಾಡಿದೆ.

ನಮಿತಾ ಅವರ ಪತಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದು, ಇವರಿಗೆ ಒಂದು ಹೆಣ್ಣು ಮಗು ಇದೆ. ಈಗಾಗಲೇ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕಾಗಿ ಸಾಲ ಮಾಡಿ ಬಿಲ್ ಪಾವತಿಸಿರುವ ಕುಟುಂಬ, ಮುಂದಿನ ಚಿಕಿತ್ಸೆಗೆ ಅಗತ್ಯವಿರುವ ಹೆಚ್ಚಿನ ಮೊತ್ತದ ಹಣವನ್ನು ಹೊಂದಿಸಲು ಅಸಮರ್ಥವಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆ ದಾನಿಗಳು ಹಾಗೂ ಸಾರ್ವಜನಿಕರು ತಮ್ಮಿಂದಾದಷ್ಟು ಆರ್ಥಿಕ ಸಹಾಯ ಮಾಡುವಂತೆ ಆಶ್ರಯ ಜ್ಯೋತಿ ಸೇವಾ ಬಳಗ ಮನವಿ ಮಾಡಿಕೊಂಡಿದೆ.

ಸಂಪರ್ಕಕ್ಕಾಗಿ:
ಅಕ್ಷತಾ – 7353993419

ರತ್ನಾ – 9902206499

ಬ್ಯಾಂಕ್ ಖಾತೆ ಮಾಹಿತಿ:

ಹೆಸರು : Namitha

9964999814

ಖಾತೆ ಸಂಖ್ಯೆ: 01282200037971

LEAVE A REPLY

Please enter your comment!
Please enter your name here