ಮಾಹೆ ಯೂನಿವರ್ಸಿಟಿಯಿಂದ ಪಿ.ಎಚ್.ಡಿ.ಪದವಿಯನ್ನು ಪಡೆದ ವಿದ್ಯಾ ರಾಜೇಶ್‌ ಕುಂಟಾಡಿ

0
12

ಕಾರ್ಕಳ : ಕಲ್ಯಾ ಗ್ರಾಮದ ಕುಂಟಾಡಿಯ ನಿವಾಸಿ, ಕಾರ್ಕಳ ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಕ್ಲಿನಿಕಲ್ ಡಯಟೀಶಿನ್ ವಿದ್ಯಾ ರಾಜೇಶ್ ರವರು ‘ಇಂಪ್ಯಾಕ್ಟ್ ಆಫ್ ಫೀಡಿಂಗ್ ಪ್ರಾಕ್ಟಿಸಸ್ ಆ್ಯಂಡ್ ನ್ಯೂಟ್ರಿಯೆಂಟ್ ಕಾಂಪೋಸಿಶನ್ ಆನ್ ಹೆಲ್ತ್‌ ಸ್ಟೇಟಸ್ ಆಫ್ ಇನ್‌ಫ್ಯಾಂಟ್ಸ್ ಇನ್ ರೂರಲ್ ಪೋಪುಲೇಶನ್-ಎ ಮಲ್ಟಿ ಡೈಮೆನ್‌ಶನಲ್ ಸ್ಟಡಿ’ ವಿಷಯದ ಕುರಿತು ಪೇಡಿಯಾಟ್ರಿಕ್ ವಿಭಾಗದ ಪ್ರೊಫೆಸರ್ ಆಶಾ ಪಿ.ಹೆಗ್ಡೆಯವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಮಾಹೆ ಯೂನಿವರ್ಸಿಟಿಯಿಂದ ಪಿ.ಎಚ್.ಡಿ.ಪದವಿಯನ್ನು ಪಡೆದುಕೊಂಡಿದ್ದಾರೆ.

ಪಾಂಗಾಳ ವಸಂತ ಪೂಜಾರಿ ಮತ್ತು ನೇತ್ರಾವತಿ ದಂಪತಿಯ ಪುತ್ರಿಯಾಗಿರುವ ಇವರು ಸುಭಿಕ್ಷಾ ಸಿವಿಲ್ ಆ್ಯಂಡ್ ಆರ್ಕಿಟೆಕ್ಟ್‌ನ ಇಂಜಿನಿಯರ್ ರಾಜೇಶಾ ಕುಂಟಾಡಿಯವರ ಪತ್ನಿಯಾಗಿರುವರು.

LEAVE A REPLY

Please enter your comment!
Please enter your name here