ನೆಲ್ಲಿಕಾರು : ಕೋಳಿ ಅಂಗಡಿ ಹೆಸರಲ್ಲಿ ನಡೆಯುತ್ತಿತ್ತೇ ದನದ ಮಾಂಸ ವ್ಯಾಪಾರ?

0
47

ಮೂಡಬಿದಿರೆ : ನೆಲ್ಲಿಕಾರು ಪ್ರದೇಶದ ಕೋಳಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಮೂಡಬಿದ್ರೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ವರದಿಯಾಗಿದೆ.

LEAVE A REPLY

Please enter your comment!
Please enter your name here