ಮೂಡುಬಿದಿರೆನೆಲ್ಲಿಕಾರು : ಕೋಳಿ ಅಂಗಡಿ ಹೆಸರಲ್ಲಿ ನಡೆಯುತ್ತಿತ್ತೇ ದನದ ಮಾಂಸ ವ್ಯಾಪಾರ?By TNVOffice - June 1, 2026035FacebookTwitterPinterestWhatsApp ಮೂಡಬಿದಿರೆ : ನೆಲ್ಲಿಕಾರು ಪ್ರದೇಶದ ಕೋಳಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯ ಮೇರೆಗೆ ಮೂಡಬಿದ್ರೆ ಪೊಲೀಸರು ದಿಢೀರ್ ದಾಳಿ ನಡೆಸಿದ ಘಟನೆ ವರದಿಯಾಗಿದೆ.