ಮೂಡುಬಿದಿರೆ ತಾಲೂಕಿನ ಪಡುಕೋಣಾಜೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳಿಗೆ ಲ್ಯಾಂಡ್ ಟ್ರೇಡರ್ಸ್ ಕಂಪನಿಯವರ ಸಹಯೋಗದಲ್ಲಿ ಅಭಿಷೇಕ್ ಜೈನ್ ಅವರು ಶಾಲಾ ಬ್ಯಾಗ್ ಹಾಗೂ ಅಧ್ಯಯನ ಸಾಮಗ್ರಿಯ ಪುಸ್ತಕ ಇತ್ಯಾದಿಗಳನ್ನು ವಿತರಿಸಿದರು.
ಈ ಕಾರ್ಯಕ್ರಮಕ್ಕೆ ಮೂಡುಬಿದಿರೆ ಟೆಂಪಲ್ ಟೌನ್ ರೋಟರಿಯವರ ಅಧ್ಯಕ್ಷ ಹರೀಶ್ ಎಂ ಕೆ, ಪ್ರಭಾತ್ ಸಿಲ್ಕ್ ನ ಪೂರ್ಣಚಂದ್ರ ಜೈನ್ ಹಾಗೂ ಇತರರ ಸಂಪೂರ್ಣ ಸಹಕಾರ ಇತ್ತು ಎಂದು ಅಭಿಷೇಕ್ ಅವರು ಧನ್ಯವಾದ ಸಲ್ಲಿಸಿದರು.
ವರದಿ ರಾಯಿ ರಾಜ ಕುಮಾರ

