ಮೂಡುಬಿದಿರೆ: ಬನ್ನಡ್ಕ ಪರಿಸರದಲ್ಲಿ ಚಿರತೆಯೊಂದು ಜೂನ್ 6 ರಂದು ರಾತ್ರಿ ಪ್ರತ್ಯಕ್ಷವಾಗಿದೆ. ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಅವರ ಮನೆಯ ಅಂಗಳದಲ್ಲಿ ಚಿರತೆ ಓಡಾಡ ಕಂಡುಬಂದಿದೆ. ರಾತ್ರಿಯ ವೇಳೆಯಲ್ಲಿ ನಿತಿನ್ ಕೋಟ್ಯಾನ್ ಅವರ ಮನೆಯ ಆವರಣಕ್ಕೆ ಚಿರತೆಯ ನುಗ್ಗಿದ ಸಂಪೂರ್ಣ ಚಲನವಲನಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

