ಮೂಡುಬಿದಿರೆ ಬನ್ನಡ್ಕದಲ್ಲಿ ಚಿರತೆ ಪ್ರತ್ಯಕ್ಷ: ಪಂಚಾಯತ್ ಸದಸ್ಯರ ಮನೆ ಅಂಗಳದಲ್ಲಿ ಓಡಾಟ!

0
17

ಮೂಡುಬಿದಿರೆ: ಬನ್ನಡ್ಕ ಪರಿಸರದಲ್ಲಿ ಚಿರತೆಯೊಂದು ಜೂನ್‌ 6 ರಂದು ರಾತ್ರಿ ಪ್ರತ್ಯಕ್ಷವಾಗಿದೆ. ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಅವರ ಮನೆಯ ಅಂಗಳದಲ್ಲಿ ಚಿರತೆ ಓಡಾಡ ಕಂಡುಬಂದಿದೆ. ರಾತ್ರಿಯ ವೇಳೆಯಲ್ಲಿ ನಿತಿನ್ ಕೋಟ್ಯಾನ್ ಅವರ ಮನೆಯ ಆವರಣಕ್ಕೆ ಚಿರತೆಯ ನುಗ್ಗಿದ ಸಂಪೂರ್ಣ ಚಲನವಲನಗಳು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

LEAVE A REPLY

Please enter your comment!
Please enter your name here