ಮಂಗಳೂರು ಸೌಹಾರ್ದ ಸಹಕಾರಿ ಸಂಘ ನಿ. ವಾರ್ಷಿಕ ಮಹಾಸಭೆ

0
10

2025-2026ರ ಸಾಲಿನ 16ನೇ ಮಹಾಸಭೆ ತಾ| 9-8-26ನೇ ಭಾನುವಾರ 12 ಗಂಟೆಗೆ ಸರಿಯಾಗಿ ಮಂಗಳೂರು ಸ್ಟೋರ್ ಸಭಾಂಗಣದಲ್ಲಿ ಸಹಕಾರಿಅಧ್ಯಕ್ಷರಾದ ಕೆ.ಭಾಸ್ಕರ್‌ರಾವ್ (ಇx ಕಾರ್ಪೋರೇಟರ್) ಅಧ್ಯಕ್ಷತೆಯಲ್ಲಿ ನಡೆಯಿತು.

ಧನ್ವಿರಾವ್ ಪ್ರಾರ್ಥನೆ ಮಾಡಿದರು-ಭಾಸ್ಕರ್‌ರಾವ್ ಸ್ವಾಗತ ಮಾಡಿದರು. 2025-2026 ಸಾಲಿನ ಆಡಳಿತ ವರದಿ -ಸಮಾಜಾಯಿಸಿಕೆ – ನಿವ್ವಳ ಲಾಭಉಪನಿಯಮ ಪ್ರಕಾರಅಂದಾಜು ಬಜೆಟ್ -2026-2027 ಲೆಕ್ಕಪರಿಶೋಧನೆಗೆಏ.ಗಿಚಂದ್ರಮೋಹನ್ ಅಂ ಮಂಜೂರು ಪಡೆಯಲಾಯಿತು. ನಿರ್ದೇಶಕರಾದಜಯಪ್ರಕಾಶ್ ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಸಬಾಕಾರ್ಯಕ್ರಮದಲ್ಲಿರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ಭಾರತಿಗಣೇಶ್ ಭಟ್ -ಚಂದ್ರಿಕಾ ಡಿ. ರಾವ್ಅವರನ್ನುಅಭಿನಂದಿಸಲಾಯಿತು.

ಸಹಕಾರಿಗಳು ಯಾವರೀತಿ ಸದಸ್ಯರಿಗೆ ಸೇವೆ ಕೊಡಬೇಕು -ಸಹಕಾರಿಯಜವಾಬ್ದಾರಿ ಬಗ್ಗೆ ಸದಸ್ಯರಜವಾಬ್ದಾರಿ–ಅಭಿವೃದ್ಧಿ ಬಗ್ಗೆ ಅಗತ್ಯ ಮಾಹಿತಿ ನೀಡಿದರು.ಸದಸ್ಯರ ಮಕ್ಕಳಿಗೆ ಪುಸ್ತಕ-ಪೆನ್-ಕಂಪಾಸ್ ಬಾಕ್ಸ್ ವಿತರಣೆ-ಅಗತ್ಯದ ಅಕ್ಕಿ ವಿತರಣೆ ವೈದ್ಯಕೀಯ ನೆರವು-ಜ್ಯೋತಿ ಕೆ.ಎಂ.ಸಿ ವತಿಯಿಂದ ಬಿ.ಪಿ, ಶುಗರ್-ಶಿಬಿರದ ಮಾಹಿತಿ-ಉಚಿತ ಶಿಬಿರ ನಡೆಯಿತು.ಸದಸ್ಯರಿಗೆ ನೆನಪಿನ ಕಾಣಿಕೆ ವಿತರಿಸಿ ಸಹಕಾರಿಯ ಪ್ರಗತಿ ಪರ ಪ್ರಮುಖಕಾರ್ಯಕ್ರಮದ ಬಗ್ಗೆ ಭಾರತಿ ಭಟ್ ಮೆಚ್ಚುಗೆ ವ್ಯಕ್ತ ಪಡಿಸಿದರು.

ನಿರ್ದೇಶಕರಾದ ಎ. ಕೃಷ್ಣಭಟ್–ವಿಜೇತಾಎಸ್‌ರಾವ್ -ಸುಂದರ ಸಾಲ್ಯಾನ್-ಸುಪ್ರೀತ್‌ಜೆ.ಕೆ-ಲತಾಎನ್ ಆಳ್ವ -ಸದಾಶಿವ ಅಮೀನ್ -ಪೂರ್ಣಿಮಾ ಬಿ.ರಾವ್–ಜಯಪ್ರಕಾಶ್ – ಕಾನೂನು ಸಲಹೆಗಾರರಾದ ಐವನ್ ಡಿ’ಸೋಜಾಒಐಅ ಮತ್ತು ಹಿರಿಯ ಸದಸ್ಯರಾದ ಉಷಾ ಭವಾನಿ ಶಂಕರ್ -ಸುಧಾ ಭಾಸ್ಕರ್–ಜೆಕೊರಗಪ್ಪ–ವಾರಿಜಕೊರಗಪ್ಪ-ವಸಂತ ಶೆಟ್ಟಿ–ಮೀರಾರವೀಂದ್ರ–ರಘುವೀರ್ ಬಪ್ಪಾಲ್ -ಶುಭಾ ಪ್ರಶಾಂತ್–ಆನAದ ಸೋನ್ಸ್–ತುಕರಾಮ್-ಪ್ರದೀಪ್‌ಕುಮಾರ್-ಮಿಲಾಜ್‌ಅತ್ತಾವರ- ಎ.ಆರ್.ಇಬ್ರಾನ್ ಬಂದರ್-ಎ.ಜೆ ಶರ್ಮ-ಕ್ರೀಡಾಪಟು ಪದ್ಮನಾಭ -ಹರೀಶ್‌ಕುಮಾರ್ ಸಲಹೆ ಸೂಚನೆ ನೀಡಿ ಸಹಕಾರಿಗೆ ಮಾರ್ಗದರ್ಶನ ಮಾಡಿದರು.

ಚಂದ್ರಿಕಾಡಿ.ರಾವ್‌ಕಾರ್ಯಕ್ರಮಸಂಯೋಜಿಸಲಾಗಿದೆಮಾಡಿದರು-ರಾಷ್ಟçಗೀತೆಯೊಂದಿಗೆ ಸಭೆ ಸಂಪನ್ನಗೊಂಡಿತು, ಸದಾಶಿವ ಅಮೀನ್ ಧನ್ಯವಾದ ಅರ‍್ಪಿಸಿದರು.