ಕಾರ್ಕಳದ ಸ್ಮಾರ್ಟ್ ಬಜಾರ್‌ನಲ್ಲಿ ಭರ್ಜರಿ ಆಫರ್ : ಆ.12ರಿಂದ ವಿಶೇಷ ಸೇಲ್

0
8

ಕಾರ್ಕಳ : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾರ್ಕಳದ ರಿಲಯನ್ಸ್ ಸ್ಮಾರ್ಟ್ ಬಜಾರ್‌ನಲ್ಲಿ ಆಗಸ್ಟ್ 12ರಿಂದ 16ರವರೆಗೆ ವಿಶೇಷ ‘ಫುಲ್ ಪೈಸಾ ವಸೂಲ್ ಸೇಲ್’ ಆಯೋಜಿಸಲಾಗಿದೆ.

ಈ ವಿಶೇಷ ಸೇಲ್‌ನಲ್ಲಿ ಬಿಸ್ಕಿಟ್ಸ್, ಸ್ನಾಕ್ಸ್, ಜ್ಯೂಸ್, ಟೀ-ಕಾಫಿ, ಹೆಲ್ತ್ ಡ್ರಿಂಕ್ಸ್, ಡ್ರೈ ಫ್ರುಟ್ಸ್, ಮಸಾಲೆ ಪದಾರ್ಥಗಳು, ಅಕ್ಕಿ, ಬೇಳೆಕಾಳುಗಳು, ಹಣ್ಣುಗಳು, ತರಕಾರಿಗಳು, ಪೂಜಾ ಸಾಮಗ್ರಿಗಳು, ಡೈರಿ ಹಾಗೂ ಫ್ರೋಜನ್ ಉತ್ಪನ್ನಗಳ ಖರೀದಿಗೆ ವಿಶೇಷ ಆಫರ್‌ಗಳು ಲಭ್ಯವಿರಲಿವೆ.

ಇದರೊಂದಿಗೆ ಶೂಟ್‌ಕೇಸ್‌ಗಳು, ಮಹಿಳೆಯರು, ಪುರುಷರು ಹಾಗೂ ಮಕ್ಕಳ ಉಡುಪುಗಳು ಸೇರಿದಂತೆ ವಿವಿಧ ದಿನಬಳಕೆ ಹಾಗೂ ಅಗತ್ಯ ವಸ್ತುಗಳ ಮೇಲೂ ಆಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕುಟುಂಬದ ಅಗತ್ಯ ವಸ್ತುಗಳ ಖರೀದಿಯನ್ನು ವಿಶೇಷ ಆಫರ್‌ಗಳೊಂದಿಗೆ ಕೈಗೊಳ್ಳಲು ಗ್ರಾಹಕರಿಗೆ ಈ ಸೇಲ್ ಉತ್ತಮ ಅವಕಾಶವಾಗಿದ್ದು, ಆಗಸ್ಟ್ 12ರಿಂದ 16ರವರೆಗೆ ಕಾರ್ಕಳದ ರಿಲಯನ್ಸ್ ಸ್ಮಾರ್ಟ್ ಬಜಾರ್‌ಗೆ ಭೇಟಿ ನೀಡಿ ಆಫರ್‌ಗಳ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.