ಮಹಾ ರಂಗಪೂಜೆಯ ನಿಮಿತ್ತ ವಿಶೇಷ ಹೂವಿನ ಅಲಂಕಾರ

0
26

ಉಡುಪಿ : ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ  ತೆಂಕಪೇಟೆ ಉಡುಪಿ, ಶ್ರೀ  ಲಕ್ಷ್ಮೀ ವೆಂಕಟೇಶ ದೇವರ   ಸನ್ನಿಧಿಯಲ್ಲಿ  ಭಜನಾ ಆರಾಧ್ಯ ದೇವರಾದ  ವಿಠೋಬಾ ರುಖುಮಾಯಿ  ಶ್ರೀ ದೇವರ ಸನ್ನಿಧಿಯಲ್ಲಿ 126 ವರ್ಷದ ಭಜನಾ ಸಪ್ತಾಹದ  5 ದಿನ ಮಹಾ ರಂಗಪೂಜೆಯ  ನಿಮಿತ್ತ  ವಿಶೇಷ ಹೂವಿನ  ಅಲಂಕಾರ , ಶ್ರೀದೇವರಿಗೆ    ಶ್ರೀದೇವಿ ಭೂದೇವಿ ಸಹಿತ ಗರುಡಾರೂಢ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರ ವನ್ನು ದೇವಳದ ಪ್ರಧಾನ ಅರ್ಚಕರಾದ ದಯಾಘನ್  ಭಟ್ ನೆರವೇರಿಸಿ  ಮಹಾ ಮಂಗಳಾರತಿ  ಬೆಳಗಿಸಿದರು , ಊರ  ಪರಊರ ಭಜನಾ ತಂಡಗಳಿಂದ   ಅಹೋರಾತ್ರಿ ನಿರಂತರ ಭಜನಾ ಕಾರ್ಯಕ್ರಮ  ವೈಭವದಿಂದ ನೆಡೆಯುತಿದ್ದು  ಆಗಸ್ಟ್ 25 ರಂದು ಮಂಗಳಾಚರಣೆ ನೆಡೆಯಲಿದೆ .