ನಿಧನಬಂಟ್ವಾಳಪುಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನBy TNVOffice - September 23, 2026019FacebookTwitterPinterestWhatsApp ಪುಂಜಾಲಕಟ್ಟೆ : ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು ನಿಧನರಾದರು.ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.