ಪುಂಜಾಲಕಟ್ಟೆ: ಅನಿಲಡೆ ನಿವಾಸಿ ಯಮುನಾ ನಿಧನ

0
12

ಪುಂಜಾಲಕಟ್ಟೆ : ಇಲ್ಲಿನ ಅನಿಲಡೆ ನಿವಾಸಿ ಯಮುನಾ (64) ಅವರು ಹೃದಯಾಘಾತದಿಂದ ಸೆಪ್ಟೆಂಬರ್ 21ರಂದು ನಿಧನರಾದರು.

ಮೃತರು ಮಕ್ಕಳಾದ ಹೇಮಲತಾ, ಸುನೀತಾ, ಸುಜಾತಾ ಹಾಗೂ ಪ್ರಶಾಂತ್, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.