ಬಸ್ರೂರು ಬಿ ಎಂ ಶಾಲೆ ಮಕ್ಕಳ ದಿನಾಚರಣೆ

0
7

ಬಸ್ರೂರು ಬಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು .

ಶಾಲೆಯ ಪೋಷಕ ಪ್ರತಿನಿಧಿಯಾದ ಕಾವ್ಯ ಹರೀಶ್ ಅವರು ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು ಶಾಲಾ ಮುಖ್ಯೋಪಾಧ್ಯಾಯರಾದ ಮನೋಹರ್ ಲಮಾಣಿ ಅಧ್ಯಕ್ಷತೆ ವಹಿಸಿದ್ದರು ಮಕ್ಕಳ ಆಟೋಟ ಸ್ಪರ್ಧೆಯ ವಿಜೇತರ ಬಹುಮಾನ ಸುಮನ ವಾಚಿಸಿದರು ನಯನ ಮಂಡಿಕರ್ ಬಹುಮಾನ ವಿತರಿಸಿದರು .

ಜಯಪ್ರಕಾಶ್ ಕಾರಂತ್ ಸರ್ವರನ್ನು ಸ್ವಾಗತಿಸಿದರು ಉದಯ್ ಬಳ್ಕೂರ್ ಕಾರ್ಯಕ್ರಮ ನಿರೂಪಿಸಿದರು ಶೃತಿ ಬಸ್ರೂರು ವಂದಿಸಿದರು ಲೀಲಾವತಿ ಹಾಗೂ ಭಾರತಿ ಸಹಕರಿಸಿದರು.