ಎ.ಸಿ. ಭಂಡಾರಿ ಯವರಿಗೆ ಹುಟ್ಟೂರ ಸನ್ಮಾನ

0
18

ಬಂಟ್ವಾಳ : 2025 – 2026 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಎಲ್ಲಾ ಧಾರ್ಮಿಕ, ರಾಜಕೀಯ, ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡಿದ ಶ್ರೀ ಅಂಬಡೆ ಬೈಲು ಚಂದ್ರಶೇಕರ ಭಂಡಾರಿಯವರನ್ನು ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ದೈವಸ್ಥಾನದ ಅಭಿವೃದ್ಧಿ ಸಮಿತಿಯ ಪರವಾಗಿ ಗ್ರಾಮದ ದೈವ ದೇವರ ಅನುಗ್ರಹ ಪ್ರಸಾದ ನೀಡಿ ಮುದೆಲ್ ಮುಟ್ಟಿ ದೈವಸ್ಥಾನದಲ್ಲಿ ಗೌರವ ಅಭಿನಂದನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಮುದೆಲ್ ಮುಟ್ಟಿ ನಾಲ್ಕೈಯಿತ್ತಾಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ, ಸಜಿಪ ಮುನ್ನೂರು ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಜಯಶಂಕರ್ ಬಾಸಿತ್ರಾಯ, ಡಾಕ್ಟರ್ ಜಯಪ್ರಕಾಶ್ ತಪೋವನ ಅಲಾಡಿ,ನಾಲ್ಕೈಯಿತ್ತಾಯ ದೈವಸ್ಥಾನದ ಗಡಿಪ್ರದಾನರಾದ ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ್ ಭಂಡಾರಿ ಆಳ್ವಾರಪಲು, ಪರಾರಿ ಗುತ್ತುವಿನ ಹಿರಿಯವರದ ರಮಾನಾಥ್ ಶೆಟ್ಟಿ, ದಯಾನಂದ್ ಶೆಟ್ಟಿ,ಪರಾರಿ ಗುತ್ತು , ಧೀರಜ್ ಶೆಟ್ಟಿ ಪರಾರಿಗುತ್ತು,ಗಂಗಾಧರ್ ಗಟ್ಟಿ ಅಲಾಡಿ,ಚಂದ್ರಶೇಖರ ಗಟ್ಟಿ,ಅಲಾಡಿ, ಸತೀಶ್ ಗಟ್ಟಿ ಅಲಾಡಿ, ಚರಣ್ ಜುಮಾದಿ ಗುಡ್ಡೆ,ಮನೋಜ್ ಕುಮಾರ್, ಸೀತಾರಾಮ ಶೆಟ್ಟಿ, ಕಾಂತಾಡಿ ಗುತ್ತು, ಹರಿಪ್ರಸಾದ್ ಆಳ್ವಾರ ಪಾಲು, ದೀಕ್ಷಿತ್ ಶೆಟ್ಟಿ ಹಾಗೆ ದೈವಸ್ಥಾನದ ಗುತ್ತು ಮನೆತದವರು, ಚಾಕಿರಿವರ್ಗದವರು. ಗ್ರಾಮದ ಭಕ್ತದಿಗಳು ಭಾಗವಹಿಸಿ
ಲಕ್ಷೀಶ್ ಆಳ್ವಾ ಗುವೆಲ್ಮಾರ್ ಸನ್ಮಾನ ಪತ್ರ ವಾಚಿಸಿ ಮಲರಾಯ ದೈವಸ್ಥಾನದ ಗಡಿಪ್ರಧಾನರಾದ ಸುಕುಮಾರ್ ಬಂಟ್ವಾಳ್ ಸಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಶಿವಣ್ಣ ಖಂಡಿಗ ಧನ್ಯವಾದವಿತ್ತರು.