‘ನಮ ಮಾತೆರ್ಲ ಒಂಜೇ ಕಲಾತಂಡ’ 20ನೇ ವರ್ಷದ ವಾರ್ಷಿಕೋತ್ಸವ: ಉದ್ಘಾಟಕರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

0
10

‘ನಮ ಮಾತೆರ್ಲ ಒಂಜೇ ಕಲಾತಂಡ’ ಇದರ 20ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟಕರಾದ ಕಿರಣ್ ಚಂದ್ರ ಡಿ. ಪುಷ್ಪಗಿರಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಕಲಾತಂಡದ ಪ್ರಧಾನ ವ್ಯವಸ್ಥಾಪಕರಾದ ರಮೇಶ್ ಅರುವ, ಅಧ್ಯಕ್ಷರಾದ ವಿಠಲ ಸುವರ್ಣ ಪಿಲ್ಯ, ಸಂಚಾಲಕರಾದ ಜನಾರ್ದನ್ ಕೋಡಂಗೆ ಅರುವ, ದರ್ಶನ್ ಶೆಟ್ಟಿ ಅರುವ, ಪ್ರಧಾನ ಕಾರ್ಯದರ್ಶಿ ಗಂಗಾಧರ ಮಡಿವಾಳ ಅರುವ, ಉಪಾಧ್ಯಕ್ಷರಾದ ಗಿರೀಶ್ ಕುಲಾಲ್ ನಾವರ, ಜತೆ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಾಫಿನಡ್ಕ, ಬಾಲಕೃಷ್ಣ ಮೂಲ್ಯ ಸುಲ್ಕೇರಿ, ಮಾರ್ಕ್ ಡಿಸೋಜ ದೈಲ, ಉಮೇಶ್ ಸುವರ್ಣ ಶಿರ್ಲಾಲ್, ರಾಜೇಶ್ ಕುಲಾಲ್ ಬೈರೊಟ್ಟು, ರುಕ್ಮಯ ಮೂಲ್ಯ ಕಾಫಿಗುಡ್ಡೆ ಹಾಗೂ ಹಿತೇಶ್ ಬೇಕಲ್ ಕಟ್ಟೆ ಉಪಸ್ಥಿತರಿದ್ದರು.