ರಿಶಲ್ ಫೆರ್ನಾಂಡೀಸ್ ಅವರ ಪ್ರಕೃತಿ ಸಹ ಬಾಳ್ವೆಯ ಬಂದತ್ವ ಎಂಬ ಆಂಗ್ಲ ಕೃತಿಯನ್ನು ಬಿಡುಗಡೆ

0
258

ಯುವ ಲೇಖಕಿ ಹಾಗೂ ವಾಗ್ಮಿ  ರಿಶಲ್ ಫೆರ್ನಾಂಡೀಸ್  ಪುಸ್ತಕ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅವರು ಬರೆದ ಆಂಗ್ಲ ಪುಸ್ತಕ ಪ್ರಕೃತಿ ಸಹ ಬಾಳ್ವೆಯ ಬಾಂಧವ ಎನ್ವಿರಾನ್ಮೆಂಟ್ ಬಾಂಡ್ ಆಫ್ ಕೋ ಆಕ್ಸಿಸ್ಟೆಂಸ್ ವನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದರಾದ ಹಾಗೂ ಸಂಸತ್ ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಪಿ ಸಿ ಮೋಹನ್ ಅವರ ನಿವಾಸದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ಶ್ರೀ ಪಿ ಸಿ ಮೋಹನ್ ರವರು ಲೇಖಕಿಯನ್ನು ಪ್ರೋತ್ಸಾಹಿಸಿ ಶ್ಲಾಘಿಸಿದರು.

LEAVE A REPLY

Please enter your comment!
Please enter your name here