ಪ್ರಗತಿ ಪರ ಕೃಷಿಕ, ಕಾಂತಾವರ ಯುವಕ ಮಂಡಲದ ಸಕ್ರಿಯ ಸದಸ್ಯ, ಕಂಬಳ ಪ್ರೇಮಿ, ಖ್ಯಾತ ಓಟಗಾರ, ಪರೋಪಕಾರಿ ಸಮಾಜ ಸೇವಕ ಕೆ.ಧರ್ಮಣ ಕೋಟ್ಯಾನ್ ಕಾಂತಾವರ ಅವರು ಅಲ್ಪಕಾಲದ ಅನಾರೋಗ್ಯದಿಂದ ಜೂ.6 ರಂದು ನಿಧನರಾದರು.
ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ