ನಿಡ್ಡೋಡಿ: ಕೃಷ್ಣವೇಷ – ಆಟೋಟ ಸ್ಪರ್ಧೆಗೆ ಚಾಲನೆ

0
118

ಮೂಡುಬಿದಿರೆ: ಉತ್ಸಾಹಿ ಯುವಕರು ಬಂಗೇರಪದವು, ಲಯನ್ಸ್ ಕ್ಲಬ್ ನಿಡ್ಡೋಡಿ -ಕಲ್ಲಮುಂಡ್ಕೂರು ಇವರ ಸಹಯೋಗದಲ್ಲಿ ಕೃಷ್ಣವೇಷ ಹಾಗೂ ಆಟೋಟ ಸ್ಪರ್ಧೆ ಅಂಗನವಾಡಿ ಕೇಂದ್ರ ಬಂಗೇರಪದವು ನಿಡ್ಡೋಡಿ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕಲ್ಲಮುಂಡ್ಕೂರು ಗ್ರಾಮಪಂಚಾಯಿತಿ ಅಧ್ಯಕ್ಷೆ ಪ್ರೇಮ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಸುವರ್ಣ ನಿಡ್ಡೋಡಿ , ಗ್ರಾಮ ಪಂಚಾಯತ್ ಸದಸ್ಯ ಜನಾರ್ದನ ಗೌಡ ಹಾಗೂ ಕಲ್ಯಾಣಿ, ಜಯರಾಮ ಗೌಡ, ಲಯನ್ ಗಣೇಶ ಶೆಟ್ಟಿ ಮೂಚ್ಚುರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here