ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಆಹಾರ ಕಿಟ್ ವಿತರಣೆ

0
123

ಮೂಡುಬಿದಿರೆ: ಪಾಲಡ್ಕ ಗ್ರಾಮದಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿರುವ ಜಾನ್ ಫೆರ್ನಾಂಡಿಸ್ ಅವರಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ಆಹಾರ ಕಿಟ್ ವಿತರಿಸಲಾಯಿತು.
ಕಳೆದ ವರ್ಷದಿಂದ ಪ್ರತಿ ತಿಂಗಳು ಆಹಾರ ಸಾಮಾಗ್ರಿಗಳನ್ನು ಸಂಘಟನೆಯ ಸಂಸ್ಥಾಪಕ ಸುನೀಲ್ ಮೆಂಡೋನ್ಸಾ ನೇತೃತ್ವದಲ್ಲಿ ನೀಡಲಾಗುತ್ತಿದೆ. ಹಿಂದೂ ಸಮಾಜದ ಪಕ್ಕದ ಮನೆಯವರು ಜಾನ್ ಫೆರ್ನಾಂಡಿಸ್ ಅವರಿಗೆ ಅಡುಗೆ ಮಾಡಿ ನೀಡುತ್ತಿದ್ದಾರೆ.

LEAVE A REPLY

Please enter your comment!
Please enter your name here