Uncategorizedಸೆ. 22 ರಿಂದ ಅ. 1: ಕಾಣಿಯೂರು ರಾಮತೀರ್ಥ ಕ್ಷೇತ್ರ ಮಠದಲ್ಲಿ ನವರಾತ್ರಿ ಉತ್ಸವBy TNVOffice - September 15, 20250232FacebookTwitterPinterestWhatsApp ಕಡಬ: ಶ್ರೀ ಕಾಣಿಯೂರು ರಾಮತೀರ್ಥ ಕ್ಷೇತ್ರ ಮಠದಲ್ಲಿ ನವರಾತ್ರಿ ಉತ್ಸವವು ಸೆ. 22ರಿಂದ ಅ. 1ರವರೆಗೆ ವಿಜ್ರಂಭನೆಯಿಂದ ನಡೆಯಲಿದೆ.ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉಡುಪಿ ಕಾಣಿಯೂರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ಸೆ. ೨೬ರಂದು ನರಹರಿ ಸಭಾಭವನದಲ್ಲಿ ಚಂಡಿಕಾಹೋಮ, ೧೨ ಕಾಯಿಗಣ ಹೋಮವು ಜರಗಲಿದೆ.