ಶ್ರೀ ಕಾರಿಂಜೆಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರುದ್ರ ನಮಕ ಚಮಕ ಪಾರಾಯಣ

0
61

ಮಹತೋಭಾರ ಶ್ರೀ ಕಾರಿಂಜೆಶ್ವರ ದೇವಸ್ಥಾನ ಕಾರಿಂಜ ಶ್ರೀ ಪರಮೇಶ್ವರ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಸೋಮವಾರದ ಪರ್ವಕಾಲದಲ್ಲಿ ಸಾಮೂಹಿಕ ರುದ್ರ ನಮಕ ಚಮಕ ಪಾರಾಯಣ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿ ಶಂಕರ ಮಯ್ಯ, ಎಮ್ ಶಾಂತ ರಾಮರಾವ್, ಜಯ ರಾಮ ಮಯ್ಯ. ಚಂದ್ರಮೋಹನ ರಾವ್, ರಾಮಚಂದ್ರ ಮಯ್ಯ. ಪ್ರಶಾಂತ್ ಭಟ್, ದೇವಸ್ಯ ನರಸಿಂಹ ಮಯ್ಯ, ಅರುಣ್ ಶಂಕರ್, ಪ್ರಶಾಂತ್ ಮಯ್ಯ. ಕೈಯೊಟ್ಟು ರಾಧಾಕೃಷ್ಣ ಮಯ್ಯ, ಅರ್ಚಕರಾದ ಮಿಥುನ್ ರಾಜ್ ನಾವಡ, ಜಯಶಂಕರ ಉಪಾಧ್ಯಾಯ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here