ನ.5 ರಂದು ಸಿಲಿಕಾನ್‌ ಸಿಟಿಯಲ್ಲಿ ಕುಡ್ಲ ನೈಟ್ ಕಾರ್ಯಕ್ರಮ

0
17

ಬೆಂಗಳೂರು: ಕೊರಮಂಗಲದ Ginza ಪಬ್, ಲೌಂಜ್ ಮತ್ತು ಕಿಚನ್ ನಲ್ಲಿ ನವೆಂಬರ್ 5, 2025 (ಬುಧವಾರ) ರಾತ್ರಿ 8 ಗಂಟೆಯಿಂದ “ಕುಡ್ಲ ನೈಟ್” ಕಾರ್ಯಕ್ರಮ ನಡೆಯಲಿದೆ. ಈ ರಾತ್ರಿ ತುಳುನಾಡು ಸಂಸ್ಕೃತಿ, ಸಂಗೀತ ಮತ್ತು ಉತ್ಸಾಹವನ್ನು ಆಚರಿಸುವ ಪ್ರಯತ್ನವಾಗಿದೆ.

ಕಾರ್ಯಕ್ರಮದಲ್ಲಿ ನೆತ್ (Neeth) ಅವರು ಪ್ರಮುಖ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಕೋಸ್ಟಲ್ವುಡ್, ಸ್ಯಾಂಡಲ್‌ವುಡ್, ಬಾಲಿವುಡ್ ಮ್ಯೂಸಿಕ್‌ಗಳು ಇರಲಿವೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಬುಕಿಂಗ್‌ಗಾಗಿ: 72472 22999

LEAVE A REPLY

Please enter your comment!
Please enter your name here