ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ ನಂ ದಾವರ ಕಾರ್ತಿಕ ಮಾಸದ ಕೊನೆ ಸೋಮವಾರ ಪೂರ್ವ ಶಿಷ್ಟ ಸಂಪ್ರದಾಯದಂತೆ ಶ್ರೀ ಗಣಪತಿ ದೇವರಿಗೆ ಸಾಮೂಹಿಕ ಬೊಂಡಾಭಿಷೇಕ ಸಜೀಪ ಮಾಗಣೆ ವತಿಯಿಂದ ಶ್ರದ್ಧಾ ಭಕ್ತಿಯಿಂದ ಜರಗಿತು. ಸಜೀಪ ಮಾಗಣೆ ತಂತ್ರಿ ಎ0. ಸುಬ್ರಹ್ಮಣ್ಯ ಭಟ್ ಪ್ರಧಾನ ಅರ್ಚಕ ಮಹೇಶ್ ಕುಮಾರ್ ಭಟ್ ಮು ನೂರು ಮಾಗಣೆ ತಂತ್ರಿ ಎಂ ಸೂರ್ಯನಾರಾಯಣ ಭಟ್ ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ . ಮುತ್ತಣ್ಣ ಶೆಟ್ಟಿ ಯಾನೆ ಕಾಳಪ್ಪ ಶೆಟ್ಟಿ.ಕೋಟಿ ಮಾರ್ಥಯಾನೆ ಮಂಜುನಾಥ ರೈ .ದುಗ್ಗಪ್ಪ ಭಂಡಾರಿ ಯಾನೆ ಗಂಗಾಧರ ಭಂಡಾರಿ ಆಳ್ವಾವರ ಪಾಲು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಪ್ರಭಾಕರ್ ಶೆಟ್ಟಿ . ಕಾರ್ಯನಿರ್ವಹಣಾ ಅಧಿಕಾರಿಪ್ರವೀಣ.ಸಮಿತಿ ಸದಸ್ಯರಾದ ದೇವಿ ಪ್ರಸಾದ್ ಪೂಂಜಾ. ಕಾಂತಾಡಿ ಗುತ್ತು. ಶಿವರಾಮ ಭಂಡಾರಿ ಬಿಜಂದಾರು ಗುತ್ತು.ಚಂದ್ರಶೇಖರ ನಾಯಕ್ ಕಾಂತಾಡಿ ಗುತ್ತು..ಜಯರಾಮ ಶೆಟ್ಟಿ ನ ಗ್ರೀಗು ತ್ತು.ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ. ದಯಾನಂದ ಪೂಜಾರಿ ಯಾನೆ ಕು 0ಜ್ಞ ಪೂಜಾರಿ. ಮೊದಲಾದವರು ಉಪಸ್ಥಿತರಿದ್ದರು.

