ಪೋಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿಕಾರ್ತಿಕ ಮಾಸದ ಕೊನೆಯ ಸೋಮವಾರದ ಅಂಗವಾಗಿ ಸಾಮೂಹಿಕ ಶ್ರೀ ರುದ್ರ ಪಠಣ ಹಾಗೂ ದುರ್ಗಾ ಸೂಕ್ತ ಗಣಪತಿ ಅಥರ್ವ ಶೀರ್ಷ ಸೂಕ್ತ ಅಂಬ್ರಿಣಿ ಸೂಕ್ತ ಭಾಗ್ಯ ಸೂಕ್ತ ಪುರುಷ ಸೂಕ್ತ ಶ್ರೀ ಸೂಕ್ತ ಪಠಣ ಕಾರ್ಯಕ್ರಮ ನಡೆಸಲಾಯಿತು. ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಬಟ್ ಎ ರವಿ ಶಂಕರ್ ಮೈಯ್ಯ ಮಿಥುನ್ ರಾವ್ ಕೆ . ಎನರಾಮಚಂದ್ರ ಮಯ್ಯ .ಚಂದ್ರ ಮೋಹನ ರಾವ್.ಎಂ ಶಾಂತರಾಮ ಮೈಯ್ಯ. ಎಂ ಜಯರಾಮ ಮೈಯ್ಯ .ವಿಶಾಲ್ ಹೆಗಡೆ .ಧನೇಶ್ವರ ರಾವ್ .ಮೊದಲಾದವರು ಪಾಲ್ಗೊಂಡರು.

