ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಭಜನಾ ಮಂಗಲೋತ್ಸವ

0
115

ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ವಾರ್ಷಿಕ ಭಜನಾ ಮಂಗಲೋತ್ಸವ ದೇವಸ್ಥಾನದಲ್ಲಿ ಜರುಗಿತು . ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ ,ಕಾಟಿಪಳ್ಳ ಶಾಖೆಯ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನ ಪ್ರಭಂದಕರಾದ ಕೇಸರಿ ಮನೋಹರ ಶೆಟ್ಟಿ ಸೂರಿಂಜೆ ದೀಪ ಪ್ರಜ್ವಲನೆ ಮಾಡಿದರು ಅರ್ಚಕರಾದ ಕೃಷ್ಣಮೂರ್ತಿ ಭಟ್, ಚಾಮುಂಡೇಶ್ವರಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿ ಕುಲ್ಲಂಗಾಲು, ರಾಘವ ಶೆಟ್ಟಿ ಕುಲ್ಲಂಗಾಲು, ಯತೀಶ್ ಶೆಟ್ಟಿ ಪಕ್ಕಳ,ರಾಧಾಕೃಷ್ಣ ಭಂಡಾರ್ಕರ್,ಪುಷ್ಪರಾಜ್ ಶೆಟ್ಟಿ ಮಧ್ಯ, ಪ್ರಕಾಸ್ ಶೆಟ್ಟಿ ಕುಲ್ಲಂಗಾಲು,ಪುಷ್ಪರಾಜ್ ಕಣ್ವತೀರ್ಥ, ಹರೀಶ್ ಭಂಡಾರಿ,ಚಂದ್ರಹಾಸ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here