ಉಡುಪಿ : ಯಕ್ಷಗಾನ ಕಲಾರಂಗ ಗುಂಡಿಬೈಲು

0
39

ಕಲಾಕ್ಷೇತ್ರ ಕೊಡಮಾಡುವ 2025-26 ರ ಸಾಲಿನ ನಿಟ್ಟೂರು ಭೋಜಪ್ಪ ಸುವರ್ಣ ಸ್ಮಾರಕ ಪ್ರಶಸ್ತಿ ಪುರಸ್ಕೃತ ಶ್ರೀ ದಯಾನಂದ ಬಳೆಗಾರ ನಾಗೂರು ಇವರನ್ನು ಇಂದು ಸ್ವಗೃಹದಲ್ಲಿ ಭೇಟಿಯಾಗಿ ಅಧಿಕೃತ ಆಹ್ವಾನ ನೀಡಲಾಯಿತು, ಸಂಘದ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ, ಉಪಾಧ್ಯಕ್ಷ ನಿಟ್ಟೂರು ಮಹಾಬಲ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಯ ಗೌರವ ಸಲಹೆಗಾರರಾದ ಉದಯಕುಮಾರ್ ಶೆಟ್ಟಿ ಮಣಿಪಾಲ, ಕಾರ್ಯದರ್ಶಿ ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here