ಮಾ.06ರಂದು ಪಾಡ್ಯಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ (ಮೆಟ್ರಿಕ್‌ ಮೇಳ)

0
7

ಮಾ.06ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು , ಶಾಲಾ ಮೈದಾನದಲ್ಲಿ ಮಕ್ಕಳ ಸಂತೆ (ಮೆಟ್ರಿಕ್‌ ಮೇಳ) ಜರಗಲಿದೆ. 11-00 ರಿಂದ 03-00ರವರೆಗೆ ಅತಿ ಕಡಿಮೆ ದರದಲ್ಲಿ ವಸ್ತುಗಳು ದೊರೆಯಲಿದ್ದು, ತರಕಾರಿ,ತಿಂಡಿ,ತಿನಿಸು,ತಂಪು ಪಾನೀಯ,ಸ್ಟೇಷನರಿ,ಪ್ಯಾನ್ಸಿ, ಆಟಗಳು ಮೊದಲಾದವುಗಳ ಮಾರಾಟ ನಡೆಯಲಿದೆ.

LEAVE A REPLY

Please enter your comment!
Please enter your name here