ಆಲಾಡಿಖಾನ ಅಗರಿ ಮಾಡದಲ್ಲಿ ಜೀರ್ಣೋದ್ಧಾರ ಕಾರ್ಯ: ನೂತನ ಮಹಾದ್ವಾರ ಪ್ರತಿಷ್ಠಾಪನೆ

0
20

ಸಜೀಪ ಮಾಗಣೆ ಆಲಾಡಿಖಾನ ಅಗರಿ ಮಾಡ ಜೀರ್ಣೋದ್ಧಾರದ ಅಂಗವಾಗಿ ಶಿಲಾಮಯ ವಾಗಿ ನಿರ್ಮಾಣಗೊಳ್ಳುತ್ತಿದ್ದು ತೀರ್ಥಬಾವಿ ದೈವ0ಗಳ ವಲಸಾರಿ ಶಾಶ್ವತಮೆಟ್ಟಿಲು ಮುಂಭಾಗದ ಗೋಪುರ ದಕ್ಷಿಣ ಗೋಪುರ ಆವರಣ ಗೋಡೆವಾಸ್ತು ಪ್ರಕಾರ ನಿರ್ಮಾಣಗೊಳ್ಳುತ್ತಿದ್ದು ನೂತನ ಮಾಡದ ಮಹಾದ್ವಾರ ಪ್ರತಿಷ್ಠೆ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು . ಹರೀಶ್ ರೈ. ಜೀವನ್ ಆಳ್ವ ಸಹಿತ ಗಣ್ಯರುಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here