Saturday, June 14, 2025
Homeನಿಧನಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ಕಥಾ ಸಾಹಿತ್ಯ ಮತ್ತು ಕಾದಂಬರಿಗಳ ಚರ್ಚಾಗೋಷ್ಟಿ

ಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ಕಥಾ ಸಾಹಿತ್ಯ ಮತ್ತು ಕಾದಂಬರಿಗಳ ಚರ್ಚಾಗೋಷ್ಟಿ

ಇತ್ತೀಚೆಗೆ ಅಗಲಿದ ಗೋವಾದ ಹೆಸರಾಂತ ಸಾಹಿತಿ, ದಿ. ಮೀನಾ ಕಾಕೋಡಕರ ಇವರ ನೆನಪಿಗಾಗಿ ದಿ. 30-04-2025 ರಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ 1 ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಈ ಕಾರ್ಯಾಗಾರದಲ್ಲಿ ದಿ. ಮೀನಾ ಕಾಕೋಡಕರವರ ಕಥಾ ಸಾಹಿತ್ಯ ಮತ್ತು ಕಾದಂಬರಿಗಳ ಚರ್ಚಾಗೋಷ್ಟಿ ನಡೆಯಲಿದ್ದು ಗೋವಾ, ಕರ್ನಾಟಕದಿಂದ ರಾಜ್ಯದ  ಹಿರಿಯ  ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ವಿಶ್ವ ಕೊಂಕಣಿ  ಕೇಂದ್ರದ ಅಧ್ಯಕ್ಷರು ಪ್ರಕಟಣೆಗೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular