ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವೈಭವದ ಪ್ರತಿಷ್ಠಾವರ್ಧಂತಿ ಮಹೋತ್ಸವ

0
91

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪ ಮುನ್ನು ರು ಪ್ರತಿಷ್ಠಾವರ್ಧಂತಿ ಅಂಗವಾಗಿ ಶ್ರೀ ದೇವರಿಗೆ ಪುಣ್ಯಾಹ ಗಣ ಯಾಗಫಲಪಂಚಾಮೃತ ಅಭಿಷೇಕ ಪವಮಾನ ಸೂಕ್ತ ಅಭಿಷೇಕ ನವಕ ಕಲಶ ಅಭಿಷೇಕ ಶ್ರೀ ಸತ್ಯನಾರಾಯಣ ವ್ರತ ಕಥ ಪೂಜೆ ಭಜನಾ ಸೇವೆ ಕಾರ್ತಿಕ ಪೂಜೆ ರಂಗಪೂಜೆ ಅನ್ನದಾನ ನೆರವೇರಿತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಶ್ವ ಭಾರತಿ ಯಕ್ಷ ಸಂಜೀವಿನಿ ರೀ ಮುಡಿಪು ಇವರಿಂದ ಕರ್ಮ ಬಂಧನ ಯಕ್ಷಗಾನ ತಾಳಮದ್ದಳೆ ಪ್ರಶಾಂತ ಹೊಳ್ಳ ಸಂಚಾಲಕತ್ವದಲ್ಲಿ ಗಿರೀಶ್ ರೈ ಕಕ್ಕೆಪದವು ರಾಮಮೂರ್ತಿ ಕುದುರೆ ಕೂಡ್ಲು. ರಾಮದಾಸ ವಗೆ ನಾಡು. ಈಶ್ವರ ಭಟ್ ಗುಂಡ್ಯಡ್ಕ. ಕೀರ್ತನ ಹೊಳ್ಳ ನಡೆಸಿಕೊಟ್ಟರು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶ್ಯಾಮ್. ಸೂರ್ಯನಾರಾಯಣ ಭಟ್.ಅರ್ಚಕ ಕೇಶವ ಭಟ್. ಕೆ ನಾರಾಯಣ ಐತಾಳ. ಶ್ರೀನಿವಾಸ ಶಿವಥಾಯ. ಶ್ರೀನಿವಾಸ ಮಯ್ಯ. ಗಿತೇಶ್ ಗಟ್ಟಿ. ವಿಶ್ವನಾಥ ಬೆಳ್ಚಡಗುರುಸ್ವಾಮಿ. ಯಶವಂತ ಗಟ್ಟಿ. ಪುರಂದರ.ಸಂತೋಷ್. ಕುಸುಮ.ನರೇಂದ್ರ ಆಳ್ವ. ವಿದ್ಯಾ. ಭಂಡಾರಿ. ಮಹಾಬಲ ಕೊಟ್ಟಾರಿ. ಸೀತಾರಾಮಗಟ್ಟಿ. ಚಂದ್ರಶೇಖರ ಡ್ರೈವರ್. ವಾಸು ಗಟ್ಟಿ. ತನಿಯಪ್ಪ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here