ಬಸ್ರೂರು ಬಾಳೆಹಿತ್ಲು ಪ್ರದೀಪ್ ಖಾವಿ೯ ಮನೆ ಬಳಿ ಅಚಾನಾಕ್ಕಾಗಿ ಕಾಣಿಸಿ ಕೊಂಡಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಶೋಕ್ ಹಾಗೂ ಸೋಮಶೇಖರ್ ಸ್ದಳೀಯರಾದ ಅಭಿಷೇಕ್ ಮೊಗವೀರ ಬಾಳೆಹಿತ್ಲು,ಅಣ್ಣಪ್ಪ ಮೊಗವೀರ ಬಾಳೆಹಿತ್ಲು ಸಹಕಾರದೊಂದಿಗೆ ಹಿಡಿದು ಸುರಕ್ಷಣಾ ದೃಷ್ಟಿಯಿಂದ ಕಳಿಸಲಾಯಿತು.