ಸಜೀಪ ಮಾಗಣೆ ಸಂಕೇಶ ಭಂಡಾರದ ಮನೆಯಲ್ಲಿ ವರ್ಷಂಪ್ರತಿ ಮಕರ ಸಂಕ್ರಮಣ ಪರ್ವಕಾಲದಲ್ಲಿ ನಡೆಯುವ ಪುದ್ವಾರ್ ಮೆಚ್ಚಿ ಅಂಗವಾಗಿ ಪೂರ್ವಶಿಷ್ಟ ಸಂಪ್ರದಾಯದಂತೆ ಕೋಳಿ ಗುಂಟ ಜರಗಿತ್ತು .
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿ ಗುತ್ತು ಚಂದ್ರಶೇಖರ ನಾಯಕ್ ಬಿಜನ್ದಾರ್ ಗು ತ್ತು ಶಿವರಾಮ ಭಂಡಾರಿ, ಸಜೀಪ ಗು ತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಡದಾರು ಗುತ್ತು ಗಡಿಪ್ರದಾನರಾದಶಶಿಧರ ರೈ ಯಾನೆ ನಾರಣ ಆಳ್ವ ನ ಗ್ರೀ ಗುತ್ತು ಜಯರಾಮ ಶೆಟ್ಟಿ ನ ಗ್ರೀಗು ತ್ತು ವಿವೇಕ್ ಶೆಟ್ಟಿ, ಶ್ರೀಕಾಂತ್ ಶೆಟ್ಟಿ ಸಂಕೇಶ, ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ಜೀವನ್ ಆಳ್ವ ಉಮೇಶ ಶೆಟ್ಟಿ ಗಣೇಶ್ ಶೆಟ್ಟಿ, ಶಂಕರ ಪೂಜಾರಿ ಯಾನೆ ಕೊಚು ಪೂಜಾರಿ,ದಯಾನಂದ ಪೂಜಾರಿ ಯಾನೆಕು0ಜ್ಞ ಪೂಜಾರಿ ಮೊದಲಾದ ಗುತ್ತು ಮನೆತನದವರು ಉಪಸ್ಥಿತರಿದ್ದರು .ಉಳ್ಳಾ ಲ್ಡಿ ದೈವಕ್ಕೆ ಜಿಲ್ಲೆಯಲ್ಲಿ ಹೆಸರು ಪಡೆದಂತ ಪಾರಂಪರಿಕ ನೇಮ ನಡೆಯಲಿದೆ.

