ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ(ನೀಟ್) ಫಲಿತಾಂಶ ಪ್ರಕಟ – ಮಂಗಳಾಮೃತ ಕೆ. ಆರ್. 97.35 ಪರ್ಸೆಂಟೈಲ್‌ನೊಂದಿಗೆ ಕಾಲೇಜಿಗೆ ಪ್ರಥಮ
ಪುತ್ತೂರು: ವೈದ್ಯಕೀಯ ಶಿಕ್ಷಣಕ್ಕಾಗಿ ಕೇಂದ್ರ ಸರಕಾರ ನಡೆಸಿದ 2026ರ ನೀಟ್ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿದ್ದಾರೆ. ಮಂಗಳಾಮೃತ ಕೆ. ಆರ್. (ಸುಳ್ಯ ತಾಲೂಕಿನಜಾಲ್ಸೂರಿನರವಿರಾಜ್ ಕೆ. ಹಾಗೂ ವಾಣಿಕುಮಾರಿ ಎ. ದಂಪತಿಗಳ ಪುತ್ರಿ) 533 ಅಂಕಗಳೊAದಿಗೆ 97.35 ಪರ್ಸೆಂಟೈಲ್ ಪಡೆದುಕೊಂಡಿರುತ್ತಾರೆ.
ಅದಿತಿಯು. (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ. ಡಿ. ದಂಪತಿಗಳ ಪುತ್ರಿ) 531 ಅಂಕಗಳೊAದಿಗೆ 97.25 ಪರ್ಸೆಂಟೈಲ್, ಧನ್ವಿಆರ್. ಬಿ. (ಉರಿಮಜಲಿನ ರಾಘವಗೌಡ ಹಾಗೂ ಭಾರತಿ ದಂಪತಿಗಳ ಪುತ್ರಿ) 519 ಅಂಕಗಳೊAದಿಗೆ 96.61 ಪರ್ಸೆಂಟೈಲ್, ಮಾನ್ಯತಾ (ಬಂಟ್ವಾಳದ ಕಲ್ಯಾರ್‌ನಯಶವಂತ ಪೂಜಾರಿ ಹಾಗೂ ಸರೋಜಿನಿ ಕೆ. ದಂಪತಿಗಳ ಪುತ್ರಿ) 510 ಅಂಕಗಳೊAದಿಗೆ 96.09 ಪರ್ಸೆಂಟೈಲ್, ನಿಶಾಂತ್ ಕೆ. ವಿ. (ಬೆಂಗಳೂರಿನ ವೀರೇಂದ್ರ ಕೆ. ಆರ್. ಹಾಗೂ ಕುಮುದಿನಿ ವೈ. ಜೆ. ದಂಪತಿಗಳ ಪುತ್ರ) 460 ಅಂಕಗಳೊಂದಿಗೆ 92.46 ಪರ್ಸೆಂಟೈಲ್, ಅಜೇಯರಾಮ್ (ಉರಿಮಜಲಿನ ಕೇಶವಮೂರ್ತಿ ಸಿ. ಹಾಗೂ ಗೀತಾಲಕ್ಷ್ಮೀ ದಂಪತಿಗಳ ಪುತ್ರ) 457 ಅಂಕಗಳೊAದಿಗೆ 92.21 ಪರ್ಸೆಂಟೈಲ್, ತನ್ಮಯಿ ವಾಗ್ಲೆ ಪಿ. (ಪುತ್ತೂರಿನತೆಂಕಿಲದ ಸತೀಶ್ ವಾಗ್ಲೆ ಕೆ. ಹಾಗೂ ಪೂರ್ಣಿಮಾಎಸ್.
ದಂಪತಿಗಳ ಪುತ್ರಿ) 446 ಅಂಕಗಳೊAದಿಗೆ 91.22 ಪರ್ಸೆಂಟೈಲ್, ಸಪ್ತಮಿ ವೈ. ಪಿ. (ಮೈಸೂರಿನ ಹೂಟಗಳ್ಳಿಯ ಪೂಣಚ್ಚ ವೈ. ಪಿ. ಹಾಗೂ ಜಯಂತಿ ಕೆ. ಪಿ. ದಂಪತಿಗಳ ಪುತ್ರಿ) 432 ಅಂಕಗಳೊAದಿಗೆ 89.86 ಪರ್ಸೆಂಟೈಲ್, ವಿದ್ಯಾಲಕ್ಷ್ಮೀಎಸ್. ಜಿ. (ಬಂಟ್ವಾಳದ ಕರೋಪಾಡಿಯಎಸ್. ಗೋಪಾಲಕೃಷ್ಣ ಹಾಗೂ ಅನಿತಾಎಸ್. ದಂಪತಿಗಳ ಪುತ್ರಿ) 432 ಅಂಕಗಳೊಂದಿಗೆ 89.86 ಪರ್ಸೆಂಟೈಲ್, ಹೆಚ್. ಕೆ. ತರುಣೇಶ್ (ಹಾಸನದ ಹೆಚ್. ಡಿ. ಕೃಷ್ಣೇಗೌಡ ಹಾಗೂ ಹೆಚ್. ಎನ್. ಭಾರತಿ ದಂಪತಿಗಳ ಪುತ್ರ) 428 ಅಂಕಗಳೊAದಿಗೆ 89.45 ಪರ್ಸೆಂಟೈಲ್, ಸಮನ್ವಿತಾಎಮ್. ಎಸ್. (ಪುತ್ತೂರುತಾಲೂಕಿನ ಪೆರ್ಲಂಪಾಡಿಯ ಶಿವಪ್ರಸಾದ್ ಎಂ. ಹಾಗೂ ಪ್ರಸನ್ನ ಎಂ. ಎಸ್. ದಂಪತಿಗಳ ಪುತ್ರಿ) 421 ಅಂಕಗಳೊAದಿಗೆ88.72 ಪರ್ಸೆಂಟೈಲ್, ಹಿತೈಷಿ ಆಳ್ವ (ಹಾರಾಡಿಯ ಅಶ್ವಿನ್ ಬಿಎಚ್ ಹಾಗೂ ರಜನಿ ರೈ ಬಿ ದಂಪತಿಗಳ ಪುತ್ರಿ) 418 ಅಂಕಗಳು, ಟೀನಾ ಬಿ. ಎಮ್. (ಕೊಡಗಿನ ಮಂದಪ್ಪ ಬಿ. ಎ. ಹಾಗೂ ಸ್ವಾತಿ ಬಿ. ಎಮ್. ದಂಪತಿಗಳ ಪುತ್ರಿ) 418 ಅಂಕಗಳನ್ನು ಪಡೆದಿರುತ್ತಾರೆ.
ಇವರನ್ನು ವಿವೇಕಾನಂದ ಪದವಿಪೂರ್ವಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

