ಕರ್ಕುಂಜೆ ಗ್ರಾಮ ಒನ್‌ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ

0
7

ಕರ್ಕುಂಜೆ ಗ್ರಾಮ ಪಂಚಾಯತ್ ಹತ್ತಿರ ಇರುವ ಗ್ರಾಮ ಒನ್‌ ಕೇಂದ್ರದಲ್ಲಿ ಸರಕಾರಿ ದರಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡುತ್ತಾರೆ. ಗಾಮ ಸಭೆಯಲ್ಲಿ ಪಂಚಾಯತ ಅಧಿಕಾರಿಗಳಿಗೆ ಎಷ್ಟು ಸಲ ಹೇಳಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

ಪಡಿತರಚೀಟಿಗೆ ಹೆಸರು ಸೇರಿಸಲು 400 ರೂ., ಬೇಕರಿ ಮತ್ತು ಹೋಟೆಲ ಪುಡ್ ಲೈಸೆನ್ಸಗಳಿಗೆ 1ವರ್ಷಕ್ಕೆ 3000 ರೂ ಮತ್ತು 5 ವರ್ಷಕ್ಕೆ 18500 ರೂಆಗುತ್ತೆ ಅಂತಾ ಹೇಳುತ್ತಾರೆ. ಆಯುಷ್ಮಾನ ಕಾರ್ಡುಗಳಿಗೆ 500 ರೂ, ಗೃಹ ಲಕ್ಷ್ಮೀ ಅರ್ಜಿಗೆ 500 ರೂ, ಗ್ರಹಜ್ಯೋತಿ 300 ರೂ, ಶಾಲಾ ಮಕ್ಕ ಬಸ್ಸು ಪಾಸ ಅರ್ಜಿಗೆ 800 ರೂ, ಮಹಿಳೆಯರಿಗೆ ಹೊಲಿಗೆ ಮೆಷಿನ ರ‍್ಜಿ ಹಾಕಲು 1000 ರೂತೆಗೆದುಕೊಂಡಿರುತ್ತಾರೆ.

ಜಾತಿ ಮತ್ತುಆದಾಯ ಪ್ರಮಾಣಪತ್ರಗಳಿಗೆ 3000 ರೂಕೊಡಿಎಲ್ಲಾ ನಾನೇ ಮಾಡಿಸಿಕೊಡುತ್ತೇನೆ ಅಂತಾ ಹೇಳಿದ್ದಾರೆ ಮತ್ತು ಮಣಿಪಾಲ ಆರೋಗ್ರಕಾರ್ಡು ಮಾಡುವಾಗಜನರಿಂದ ಒಂದು ಕಾರ್ಡು ಮೇಲೆ 10-20 ರೂಪಾಯಿ ಹೆಚ್ಚು ಹಣ ತೆಗೆದುಕೊಳ್ಳುತ್ತಾರೆ. ಮತ್ತು ಈ ಹಿಂದೆ ಸೇವಾ ಸಿಂಧು ನಡೆಸುವಾಗ ಸೇವಾ ಸಿಂಧು ಸಂಸ್ಥೆಯಗೋವರ್ಧನ ಸರ್‌ಅವರ ಸಪೋರ್ಟಕೂಡಇದೆ.

ಯಾರಾದರೂ ಅನಕ್ಷರಸ್ಥರು ಬಂದರೆ ಹಣ ಹೇಳಿಲಿಕ್ಕೆ ಯವುದೇ ಹಿಂಜರಿಯುದಿಲ್ಲ. ಪ್ರತಿಗ್ರಾಮ ಸಭೆಯಲ್ಲಿ ಈ ಗ್ರಾಮ ಒನ ಕೇಂದ್ರದಲ್ಲಿಗ್ರಾಹಕರಿAದ ಹೆಚ್ಚುವರಿ ಹಣ ವಸೂಲಿ ಬಗ್ಗೆ ಪಂಚಾಯತ ಗಳಿಗೆ ಎಷ್ಟು ಹೇಳಿದರೂ ಪ್ರಯೋಜನವಿರಲಿಲ್ಲ. ದಯವಿಟ್ಟು ಈ ಗ್ರಾಮ ಒನ ಕೇಂದ್ರದಲ್ಲಿಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.

LEAVE A REPLY

Please enter your comment!
Please enter your name here