ಬಂಟ್ವಾಳಅಧಿಕಮಾಸ ಪರ್ವಕಾಲ : ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ-ಹವನ ಸಂಪನ್ನBy TNVOffice - June 12, 202605FacebookTwitterPinterestWhatsApp ಬಂಟ್ವಾಳ : ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ಸಜೀಪ ಮುನ್ನು ರು ಶ್ರೀ ಕ್ಷೇತ್ರದಲ್ಲಿ ಶುಕ್ರವಾರದಂದುಅಧಿಕಮಾಸ ಪರ್ವಕಾಲದಲ್ಲಿ ವಿಶೇಷ ಪೂಜೆ ಹಾಗು ಹೋಮ ಹವನಾದಿಗಳನ್ನು ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು.