ಆ.23 ರಂದು ಹೆಬ್ರಿ ಇಂದಿರಾನಗರದ ಕೊರಗಜ್ಜ ಕ್ಷೇತ್ರದಲ್ಲಿ ಅಗೆಲು ಸೇವೆ

0
38

ಹೆಬ್ರಿ : ಶ್ರೀ ಸ್ವಾಮಿ ಕೊರಗಜ್ಜ ಕ್ಷೇತ್ರ ಹೆಬ್ರಿ ಇಂದಿರಾನಗರ ಇಲ್ಲಿ ಆಗಸ್ಟ್ 23 ರಂದು ರಾತ್ರಿ 8 ಗಂಟೆಗೆ ಸ್ವಾಮಿ ಕೊರಗಜ್ಜನಿಗೆ ಇಷ್ಟವಾದ ಅಗೆಲುಸೇವೆ, ಸಂಜೆ 7 ರಿಂದ ಭಜನಾ ಕಾರ್ಯಕ್ರಮ, ರಾತ್ರಿ 9 ರಿಂದ ಅನ್ನ ಪ್ರಸಾದ ನಡೆಯಲಿದೆ.

ಅಗೆಲು ಸೇವೆ ನೀಡುವ ಭಕ್ತರು 22-08-2026 ಒಳಗೆ ಶ್ರೀ ಕ್ಷೇತ್ರದ ಅರಾಧಕರಲ್ಲಿ ಮುಂಗಡ ನೋಂದಣಿ ಮಾಡಿಕೊಂಡು ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಅಜ್ಜನ ಕೃಪೆಗೆ ಪಾತ್ರರಾಗಬೇಕಾಗಿ ಕ್ಷೇತ್ರದ ಆರಾಧಕರು ಸಂತೋಷ್ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸಂಪರ್ಕದ ಸಂಖ್ಯೆ: 9741847983, 9449712251