2025ನೇ ಶೈಕ್ಷಣಿಕ ವರ್ಷದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಎನ್.ಐ.ಟಿ ಗಳಲ್ಲಿ ಬಿ . ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯಲ್ಲಿ ಅಕ್ಷರ ಐತಾಳ್ 99.84% ಅಂಕಗಳಿಸಿ 116 ನೇ ರ‍್ಯಾಂಕ್ ಪಡೆದಿರುತ್ತಾರೆ. ಅವರು ಬೆಂಗಳೂರಿನ ಹೆಡ್ ಸ್ಪಾರ್ಟ್ ಎಜುಕೇಶನಲ್ ಅಕಾಡೆಮಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಶ್ರೀ ವೆಂಕಟೇಶ್ ಹಿತಾಳ್ ಮತ್ತು ಕಾವ್ಯಶ್ರೀ ಯವರ ಮಗಳು.
ಅಖಿಲ ಭಾರತ ಮಟ್ಟದಲ್ಲಿ ಎನ್.ಐ.ಟಿ ಗಳಲ್ಲಿ ಬಿ . ಆರ್ಕಿಟೆಕ್ಚರ್ ಕೋರ್ಸ್ ಪ್ರವೇಶ ಪರೀಕ್ಷೆಯಲ್ಲಿ ಅಕ್ಷರ ಐತಾಳ್ 99.84% ಅಂಕ
RELATED ARTICLES