Uncategorizedಅಲೆವೂರು; ಭಜನಾ ಮಂಗಳೋತ್ಸವ, ಧಾರ್ಮಿಕ ಸಭೆBy TNVOffice - August 26, 20250171FacebookTwitterPinterestWhatsApp ಶ್ರೀ ನಾಗಲಿಂಗೇಶ್ವರ ಭಜನಾ ಮಂಡಳಿ (ರಿ.) ಪಡು ಅಲೆವೂರು ಇದರ 21ನೇ ವರ್ಷದ ಶ್ರಾವಣ ಮಾಸದ ಭಜನಾ ಮಂಗಳೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.