ಕಡಂದಲೆ ಪುಚ್ಚನಾಡು ಶ್ರೀ ಕೃಷ್ಣ ಸಪಲಿಗ ಶ್ರೀ ಎಸ್. ಎಮ್. ಜಯರಾಮ್ ಮುಂಬಯಿ ಶ್ರೀ ಜಗದೀಶ್ ಪುತ್ರನ್ ಮುಂಬಯಿ ಹಾಗೂ ಕುಟುಂಬಸ್ಥರ ಮನೆಯಲ್ಲಿ ವರ್ಷಂಪ್ರತಿ ಜರಗುವ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ಜರಗಲಿರುವುದು.
ಕಾರ್ಯಕ್ರಮಗಳು: ಮಧ್ಯಾಹ್ನ ಗಂಟೆ 11-00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಮಧ್ಯಾಹ್ನ ಗಂಟೆ 1-00ಕ್ಕೆ ‘ಅನ್ನಸಂತರ್ಪಣೆ’ ಸಂಜೆ ಗಂಟೆ 4-00ರಿಂದ 6-00ರ ತನಕ ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಕಲಾವಿದರಿಂದ ತುಳು ಯಕ್ಷಗಾನ ತಾಳಮದ್ದಳೆ ದಾರುಕ ಸಂಧಾನ ರಾತ್ರಿ ಗಂಟೆ 8-30ಕ್ಕೆ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ರಾತ್ರಿ ಗಂಟೆ 7-30ರಿಂದ ‘ಅನ್ನಸಂತರ್ಪಣೆ’ ದಿನಾಂಕ: 22-04-2025ರಂದು ಕುರಿತಂಜಿಲ ನಡೆಯಲಿರುವುದು.