ಉಡುಪಿಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕBy TNVOffice - July 25, 2026021FacebookTwitterPinterestWhatsApp ಉಡುಪಿ : ಪರ್ಯಾಯ ಶ್ರೀ ಶೀರೂರು ಮಠದ ನೇತೃತ್ವದಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕವು ಶನಿವಾರ ಭಕ್ತಿಭಾವ ಮತ್ತು ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು.