ಮಂಗಳೂರು : ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶಾಖೆಯಲ್ಲಿ ಏಪ್ರಿಲ್ 18 ರಿಂದ 27ರ ವರೆಗೆ ನಡೆಯಲಿರುವ ಪ್ರಾಚೀನ (Antique) ಜ್ಯುವೆಲರಿ ಶೋ ಗೆ ಚಾಲನೆ ನೀಡಲಾಯಿತು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯು ಟಿ ಫರ್ಝಾನ ಎಜುಕೇಷನಲ್ ಟ್ರೈನರ್ ಲೀಡರ್ಷಿಪ್ ಕೋಚ್, ಮೋಟಿವಷನಲ್ ಸ್ಪೀಕರ್ ಮತ್ತು ವಿದ್ಯಾ ಜೆ ಕೊಟ್ಟಾರಿ ಲೋಟಸ್ ವೆಂಚರ್ & ಲೋಟಸ್ ಅವೆನುಎ ಬೆಂಗಳೂರು ಇದರ ಪಾಲುದಾರರು ಕಾರ್ಯಕ್ರಮವನ್ನು ಚಾಲನೆ ಮಾಡಿದರು.
ಶ್ರೀ. ಯು ಟಿ ಫರ್ಝಾನ ಮಾತನಾಡಿ ಪ್ರಾಚೀನ ಜ್ಯುವೆಲರಿ ಶೋ ಆಧುನಿಕ ಮತ್ತು ಪರಂಪರೆಯ ದಿನ್ಯಾಸಗಳಲ್ಲಿ ವೈವಿದ್ಯಮಯ ಆಭರಣಗಳ ವಿಶಾಲ ಪ್ರದರ್ಶಿಸುದು ನಮಗೆ ಹೆಮ್ಮೆ ಇದೆಯೆಂದು ತಮ್ಮ ಮಾತುಗಳಿಂದ ವ್ಯಕ್ತಪಡಿಸಿದರು.
ಶ್ರೀ. ವಿದ್ಯಾ ಜೆ ಕೊಟ್ಟಾರಿ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಾಚೀನ ಆಭರಣ ಪ್ರದರ್ಶನವನ್ನು ಆರಂಬಿಸುವ ಮೂಲಕ ವಧುಗಳ ಮಹಾದಿನವನ್ನು ಮತ್ತು ಮರೆಯಲಾಗದ ಕ್ಷಷಣಗಳಿಂದ ತುಂಬುವ ಉದ್ದೇಶ ಹೊಂದಿದೆ . ಆಧುನಿಕ ಹಾಗೂ ಪರಂಪರೆಯ ವಧು ಆಭರಣಗಳ ಆಕರ್ಷಕ ಮತ್ತು ಅಪರೂಪದ ಸಂಗ್ರಹ ಪ್ರದರ್ಶಿಸುತ್ತಿದೆ ಎನ್ನುವ ಮೂಲಕ ಈ ಪ್ರದರ್ಶನಕ್ಕೆ ಹಾರೈಸಿದರು
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿಎಸ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮೇನೇಜರ್ ಗಿರೀಶ್ ಶೆಟ್ಟಿ, ಸಮೀರ್ ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್ ಮತ್ತಿತರರು ಉಪಸ್ಥಿತರಿದ್ದರು..

